ಗುರು ಎಂದರೆ ಯಾವುದಾದರೊಂದು ವಿಷಯದ ಬಗ್ಗೆ ತಿಳಿದಿರುವವನು ಹಾಗು ಅದರಬಗ್ಗೆ ಶಿಕ್ಷಣ ಕೊಡುವವನು ಎಂದು ಅರ್ಥ. ಗುರುಎಂಬು ಇತರ ಪುಟಗಳ ಬಗ್ಗೆ ಈ ಕೆಳಕಂಡ ಲೇಖನಗಳನ್ನು ನೋಡಿರಿ. ಗುರು (ಗ್ರಹ) - ಸೌರಮಂಡಲದಲ್ಲಿನ ಗ್ರಹಗಳಲ್ಲೊಂದು ಗುರು (ಚಲನಚಿತ್ರ) - ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಗುರುವಾರ ಎಂಬುದರ ಸಂಕ್ಷಿಪ್ತರೂಪವಾಗಿ(-) ಉಪಯೋಗಿಸಲಾಗುತ್ತದೆ.